Ashlesha rains have now started in Chikkamagaluru district. Rain started from the evening and the whole night was pouring. Now Hebbale bridge is Drowned.. <br /> <br /> <br />ಮಲೆನಾಡಿನಲ್ಲಿ ಕುಂಭದ್ರೋಣ, ಪುನರ್ವಸು ಮಳೆ ಬಳಿಕ ಈಗ ಆಶ್ಲೇಷ ಮಳೆಯ ಅಬ್ಬರ ಜೋರಾಗಿದೆ. ನಿನ್ನೆ ಸಂಜೆಯಿಂದ ಪ್ರಾರಂಭವಾದ ಮಳೆ ಇಡೀ ರಾತ್ರಿ ಧಾರಾಕಾರವಾಗಿ ಸುರಿಯುತ್ತಲೇ ಇದೆ.